Automatic Slideshow

SchooL
sCHOOL bulding
DANAMMA C ZALAKI
Kumaraswami H O
G V SHET
S S Karavinakoppa
A R Shirol
V V Jogalekar
R T Talekar
N V Biradar
L R Mahajanashetti
M S Akki
M S Nemannavar
B P Khatedar

ನಮ್ಮ ನಡೆ ಗುಣಮಟ್ಟದ ಶಿಕ್ಷಣದ ಕಡೆ

ಮಕ್ಕಳ ಕಾರ್ನರ

ಜೂನ್ 2020 ರಲ್ಲಿ ನಡೆದ S S L C ಪರೀಕ್ಷೆಯಲ್ಲಿ ಬೆಳಗಾವಿ ಗ್ರಾಮೀಣ, ತಾಲೂಕಿಗೆ ಮೂರನೇ ಸ್ಥಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ನಂದಿಹಳ್ಳಿ ಅವಳಿಗೆ ಸುಮಾರು 50 ಸಾವಿರ ಬೆಲೆಬಾಳುವ Laptop ನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜುಟ್ಟನವರ ಸರ್ ಅವರು ಇಂದು ದಿನಾಂಕ 20-10-2020 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಬೆಳಗಾವಿ ಗ್ರಾಮೀಣ ದಲ್ಲಿ ವಿತರಿಸಿದ ಕ್ಷಣಗಳು
2020-21 ನೇಯ ಸಾಲಿನಲ್ಲಿಯ NPEP ಚಟುವಟಿಕೆಗಳ
ದಿನಾಂಕ 15-10-2020 ರಿಂದ 21-10-2020 ರವರೆಗೆ HAND WASH (ಕೈತೊಳೆಯುವ) ಕಾರ್ಯಕ್ರಮದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದ ಮಕ್ಕಳು

ಗಣರಾಜ್ಯೋತ್ಸವ ನಿಮಿತ್ಯ ಭಾಷಣ, ಪ್ರಬಂಧ ಹಾಗೂ ದೇಶಭಕ್ತಿಗೀತೆಗಳ ಆಯೋಜನೆ


ಮಕ್ಕಳಿಗೆ 55 ದಿನಗಳ ಆಹಾರ ಧಾನ್ಯಗಳ ವಿತರಣೆ ಕ್ಷಣಗಳು



26-01-2021 ರಗಣರಾಜ್ಯೋತ್ಸವದ ನಿಮಿತ್ಯ 23-01-2021 ರಂದು ಕ್ಲಸ್ಟರ ಮಟ್ಟದ ಪ್ರಬಂಧ,ಭಾಷಣ ಹಾಗೂ ದೇಶಭಕ್ತಿಗೀತೆಗಳ ಸ್ಪರ್ಧೆ
ದಿನಾಂಕ 23-01-2021 ರಂದು ನೇತಾಜಿ ಸುಭಾಸ ಚಂದ್ರ ಬೋಸ್‌ ಜನ್ಮ ದಿನಾಚರಣೆ (ಪರಾಕ್ರಮ ದಿನಾಚರಣೆ) ಆಚರಣೆಯ ಕ್ಷಣಗಳು

No comments:

Post a Comment